Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3387

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಅಂತರಂಗದಲ್ಲಿ ತುಂಬಿರುವ ನಿಶ್ಚಯವಾದ ಶಕ್ತಿ (೪)
  • 3. ಶ್ವೇತ ಬಣ್ಣದ ಪಕ್ಷಿಯ ನವಿರು ಗರಿಯಿಂದ ಮಾಡಿದ ಹಾಸಿಗೆ (೪)
  • 6. ಭವನದ ಪಕ್ಕದಲ್ಲೇ ರೂಪಿಸಿದ ತೋಟ (೨)
  • 8. ಕಾಗದವನ್ನು ತುಂಡು ಮಾಡಿದಾಗ ಬಂದ ಶ್ರೀಮನ್ನಾರಾಯಣ (೨)
  • 9. ಆಭರಣ ನೋಡಿ ನಗಬೇಡ (೨)
  • 11. ಯುಧ್ಹಕ್ಕೆ ತೆರಳುವಾಗ ಜವಾಬ್ದಾರಿ ಒಪ್ಪಿಸಿ ನೀಡಿದ ತಾಂಬೂಲ (೩)
  • 12. ನೀರು ಹಾಯಿಸಲೊಂದು ನಿಯಮ (೨)
  • 13. ಹವ್ಯಾಸಗಳನ್ನು ಇರಿಸಿಕೊಂಡ ಬ್ರಾಹ್ಮಣ ಪಂಗಡ (೩)
  • 14. ಹಲವಾರು ಕುಟುಂಬಗಳನ್ನು ಹೊಂದಿದ ಆವರಣ (೩)
  • 15. ಜಮಾನ ಕಾಲದಿಂದಲೂ ನೆಲೆಸಿರುವ ಮಂದಿ (೨)
  • 16. ಸತ್ವಯುತ ದ್ರವದಂತೆ ಇನ್ನೇನು ಬರಲಿದೆ ತಿರುಗಿದ ಹಬ್ಬ (೩)
  • 17. ಶವವನ್ನು ತಿರುಗಿಸಿ (೨)
  • 19. ರಮಣನ ಭಾರದ ಅಳತೆ (೨)
  • 20. ನನಗೂ ಸ್ವಲ್ಪ ಬಿರು ಮಂದಹಾಸ (೨)
  • 22. ಶಿವನ ಜತೆಯಾಗಿರುವ ಸಮೂಹ (೪)
  • 23. ಯುದ್ಧಮಾಡಲು ಹೂಡಿದ ಕಾರ್ಯತಂತ್ರ (೪)

ಮೇಲಿನಿಂದ ಕೆಳಕ್ಕೆ

  • 1. ಆಗಮ ವೇದ ಕಲಿಯಲು ಬಂದ ಬಗೆ (೪)
  • 2. ದೀನನ ಎದೆ ಡವ ಡವ ಎನ್ನುತಿದೆ (೩)
  • 4. ಸರಿ ಎನ್ನುತ್ತಾ ಕುದುರೆ ಏರಿ ಹೊರಡಿರಿ (೩)
  • 5. ಸವತಿಯಂತಿರುವ ಈಕೆ ನಾಚಿಕೆಯ ಸ್ವಭಾವದವಳು (೪)
  • 7. ಅವಧಿ ಮುಗಿದ ರಹದಾರಿಯನ್ನು ಹೊಸದಾಗಿ ಮಾಡಿಕೊಳ್ಳಿ (೫)
  • 8. ಕುದುರೆ ಮೊಗದಲ್ಲಿ ವಿಷ್ಣು ಪ್ರವೇಶಿಸಿದ (೫)
  • 10. ಗಹ ಗಹಿಸಿದ ವಿಷಯದ ಮಹತ್ವ ಹೆಚ್ಚು (೩)
  • 12. ನೀರು ಹರಿಯುತ್ತಿರುವಾಗ ಶಬ್ಧವಿಲ್ಲದಾಗಿದೆ (೩)
  • 15. ಜಹಂಗೀರ್ ಪ್ರಸನ್ನನಾಗಿ ಮಾನ್ಯವಾಗಿ ನೀಡಿದ ಭೂಮಿ (೪)
  • 18. ರಾವಣ ಶರ ಎತ್ತಿದಾಗ ಶಿವಮೊಗ್ಗ ಜಿಲ್ಲೆಯಲ್ಲಿ ಹರಿದ ನದಿ (೪)
  • 19. ಮರು ಗಳಿಗೆಯಲ್ಲಿ ಸುವಾಸಿತ ಸೊಪ್ಪು ಬೆಳೆಯಿತು (೩)
  • 21. ಗುಡಿಯಲ್ಲಿ ಇರಿಸಿದ ದೊಡ್ಡ ಮಡಕೆ (೩)