Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3388

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 2. ಬಸವಳಿದು ಬಂದ ಶಿವನ ವಾಹನ ಈ ನಂದಿ (೩)
  • 5. ಬಹಳ ಪವಿತ್ರವಾದ ನದಿ ನೀರು ಕಾಶಿ ಬಳಿ ಹರಿದಿದೆ (೪)
  • 6. ಬೆಲೆ ಬಾಳುವ ಮಣಿಗಳ ಮಾಲೆ (೪)
  • 7. ಮಕಮಲ್ಲು ಟೋಪಿ ಹಾಕಿಸಿಕೊಂಡ ದಡ್ಡ (೨)
  • 8. ಕಾವಿ ಬಟ್ಟೆ ಧರಿಸಿದವನು ರೈತರಿಗೆ ಕೊಡಿಸಿದ ಸಾಲ (೩)
  • 9. ಸಕಲ ಕಡೆ ಮಧುರ ಧ್ವನಿ ಹರಿದುಬಂದಿದೆ (೨)
  • 11. ಆನೆ ರೆಡಿಯಾದಾಗ ಪ್ರವಾಹ ಹರಿಯಿತು (೨)
  • 13. ಕಾಂತನ ಜೊತೆ ಈ ಗುಟ್ಟಾದ ಸ್ಥಳಕ್ಕೆ ಹೊರಡಿ (೩)
  • 15. ಹಗರಣದಲ್ಲಿ ಒಟ್ಟುಗೂಡಿದ ಗುಂಪು (೨)
  • 16. ತಣ್ಣನೆಯ ವಾಯು ಬೀಸಿದೆ (೪)
  • 17. ಮಧುರವಾಗಿ ಮಿಶ್ರಗೊಂಡ ಪಂಚಾಮೃತ (೪)
  • 18. ಹುಡುಗ ಈ ತರಹ ಇದ್ದಾನೆ (೩)

ಮೇಲಿನಿಂದ ಕೆಳಕ್ಕೆ

  • 1. ಅಂಗದ ಮೇಲೆ ಕರ ಇರಿಸಿಕೊಂಡ ಮಂಗಳ ಗ್ರಹ (೪)
  • 2. ಹಂಬಲವಿರಿಸಿಕೊಂಡು ಮಾಡಿದ ಒತ್ತಾಯ (೪)
  • 3. ಅನುಗ್ರಹಿತನಾದ ಕಾವ್ಯ ರಚನೆಕಾರ (೪)
  • 4. ನಿರಾಹಾರದಿಂದ ನೋಡಿದಾಗ ಕಂಡ ಜ್ಜ್ಯೋತಿಪಟಲ (೪)
  • 7. ಮಂಡಗದ್ದೆಯಲ್ಲಿ ಕುಳಿತು ಮಾಡಿದ ಪ್ರತಿಪಾದನೆ (೩)
  • 10. ಕೆಲವರೆಲ್ಲ ಸೇರಿ ತಿಂದು ಮುಗಿಸಿದ ಉಪ್ಪು (೩)
  • 12. ಪಕ್ಷಿ ಹೊಂದಿದ ಗರಿ ಪಕ್ಕದಲ್ಲೂ ಇದೆ (೪)
  • 13. ಸಮುದ್ರದ ಅಲೆಗಳಿಗೂ ಮೇಲೆ ಕೆಳಗೆ ಹೋಗುವ ಕಷ್ಟವಿದೆ (೪)
  • 14. ತಳದಲ್ಲಿ ಮರುಳುಗೊಳಿಸಿದ ಭ್ರಾಂತಿ (೪)
  • 15. ಸಮೂಹಗಳ ಒಡೆಯ ಈ ವಿನಾಯಕ (೪)