Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3389

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 2. ಆತನು ಹೇಳಿದಂತೆ ಇವನು ದೇಹದಿಂದ ಜನಿಸಿದ ಮಗ (೩)
  • 5. ಗೆಲುವಿನ ಸಂಬ್ರಮದಲ್ಲಿ ಧರಿಸಿದ ಹಾರ (೪)
  • 7. ಸಾಮರ್ಥ್ಯವನ್ನು ಹೊಂದಿದ ವ್ಯಕ್ತಿ ಈ ಹಣವಂತ (೪)
  • 9. ಜಾತಕ ಹೇಳಿದಂತೆ ನೀರಿನಿಂದ ಆಗಬಹುದಾದ ಅಪಾಯ (೪)
  • 10. ಹೆಣದಂತೆ ಮಲಗುವ ಒಂದು ಬಗೆಯ ಯೋಗಾಸನ (೪)
  • 12. ಈ ಪರಿಯಲ್ಲಿ ಕುಟುಂಬದವರು ಸುತ್ತಲೂ ಸೇರಿಕೊಂಡಿದ್ದಾರೆ (೪)
  • 15. ವಂಶಕ್ಕೆ ಹೆಸರು ಹೇಳುವ ಒಳ್ಳೆಯ ಮಗ (೪)
  • 17. ಹಾದಿಯಲ್ಲಿ ಸಂಚರಿಸುತ್ತಾ ನಡೆದು ಹೋಗುವಾತ (೪)
  • 18. ಕೆಳ ಭಾಗದಲ್ಲಿ ಹದಿ ವಯಸಿನವರು ನಿರ್ಮಿಸಿದ ಪಾಯ (೪)
  • 20. ಜಳಕ ಮಾಡಿದ ನಂತರ ಬಟ್ಟಮಡಿ ಮಾಡಲು ಬಂದ ಈತ (೩)

ಮೇಲಿನಿಂದ ಕೆಳಕ್ಕೆ

  • 1. ತಾನು ಕೂಗಿದರೆ ಬೆಳಗಾಗುತ್ತದೆ ಎಂದು ತಿಳಿದಿದ್ದ ಗಂಡು ಕೋಳಿ (೨)
  • 2. ತಪ್ಪಿಗೆ ಶಿಕ್ಷೆಯೆಂದು ಶಿರಸ್ಸನ್ನು ಜುಲ್ಮಾನೆಯಾಗಿ ನೀಡಬೇಕಾಯಿತು (೪)
  • 3. ವಿಶ್ವಕ್ಕೆಲ್ಲ ದೇವರಾದ ಪರಮಾತ್ಮ (೪)
  • 4. ಕೋಳಿ ಕದ್ದ ತಪ್ಪಿಗೆ ಕೈಗೆ ಹಾಕಿದ ಸರಪಳಿ (೨)
  • 6. ಮಲಗಿ ಎದ್ದು ಬಂದ ಜೋಡಿ (೩)
  • 8. ಕುಪ್ಪೆ ಪಕ್ಕ ಆರಲು ಹಾಕಿದ ರವಕೆ (೩)
  • 9. ಜನಗಳನ್ನು ಪರಿಪಾಲಿಸುವ ರಾಜ (೩)
  • 11. ಅಕ್ಷದಲ್ಲೂ ಹೊಳೆದ ತಾರೆ (೩)
  • 13. ಪೇರಿಸಿರಿಸಿದ ಯಂತ್ರಗಳ ದುರಸ್ತಿ (೩)
  • 14. ಬೆಲೆ ಬಾಳುವ ಮಣಿಗಳನ್ನು ಗರ್ಭದಲ್ಲಿರಿಸಿಕೊಂಡ ಸಮುದ್ರ (೪)
  • 15. ತನ್ನದೆ ವಂಶಕ್ಕೆ ಯಮನಂತಾದ ಶತ್ರು (೪)
  • 16. ಪುನಗು ಬೆಕ್ಕು ಮತ್ತೆ ಬಂದಿದೆ (೩)
  • 17. ದಾಳಿಂಬೆ ತೋಟದ ಮೇಲೆ ನಡೆದ ಆಕ್ರಮಣ (೨)
  • 19. ನದಿ ತಟಕ್ಕೆ ಹೋದದ್ದು ನಿಜ (೨)