Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3390

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 2. ಹಸುವಿನ ಮೇವು ಇದೆಂದು ಗೋಚರವಾಗಿದೆ (೩)
 • 5. ಸರೀಸೃಪ ವರ್ಗಕ್ಕೆ ಸೇರಿದ ಚಿಕ್ಕ ಸರ್ಪದಂತಹ ಜೀವಿ (೪)
 • 6. ವೃತ್ತಿ ನಾಟಕಗಳಲ್ಲಿ ಹಾಡುತ್ತಿದ್ದ ಹಾಡು (೪)
 • 7. ಯುಗಾದಿಯಲ್ಲಿ ಭಕ್ಷಿಸಿದ ಕಹಿ ಪತ್ರೆ (೨)
 • 8. ಲಗಾಯಿಸಿ ಹಿಡಿದ ನಿಯಂತ್ರಣ (೩)
 • 10. ವರಮಾನದ ಅನುಗ್ರಹ ನೀಡಿದ ಲಕ್ಷ್ಮಿ (೨)
 • 12. ಪರಜಾಗಕ್ಕೆ ಹೋಗುವ ಸಲುವಾಗಿ ನೀಡಿದ ಸೂಟಿ (೨)
 • 14. ಮಾಳ ಬೆಕ್ಕು ಅವಿತು ಕುಳಿತ ಮಹಡಿ (೩)
 • 16. ರಂಗಪ್ರಯೋಗದಲ್ಲಿ ಪರದೆ ಜಾರಿದಾಗ ಹೊಸದು ಆರಂಭ (೨)
 • 17. ಹೊರದೇಶದಿಂದ ಬಂದು ದಿಕ್ಕಿಲ್ಲದವನಂತಾಗಿದ್ದಾನೆ (೪)
 • 18. ತಂಪಾದ ಕಿರಣಗಳನ್ನು ಹೊಂದಿದ ಚಂದ್ರ (೪)
 • 19. ರಸನ ನಾಲಗೆಗೆ ರುಚಿ ಹಿಡಿಸಿದ ಆಸ್ವಾದನೆ (೩)

ಮೇಲಿನಿಂದ ಕೆಳಕ್ಕೆ

 • 1. ಅಪಘಾತ ನಡೆದಾಗ ಸಂಭವಿಸುವ ಮರಣ ಹಾಗು ಸಂಕಟ (೪)
 • 2. ಸೆಣಬಿನ ನಾರಿನಿಂದ ಮಾಡಿದ ಸಂಚಿ (೪)
 • 3. ಸರದ ಜತೆ ಬೆಳಗಿನ ಜಾವದಲ್ಲೇ ತಂದ ಸರಕು (೪)
 • 4. ಅಂಗಿ ಧರಿಸಲು ಸರಕಾರ ನೀಡಿದ ಒಪ್ಪಿಗೆ (೪)
 • 7. ಬೇಡವೆಂದರೂ ಸರ ಧರಿಸಿದಾಗ ಉಂಟಾದ ಬೇಜಾರು (೩)
 • 9. ಗಾವಿಲ ಎಬ್ಬಿಸಿದ ಗದ್ದಲ (೩)
 • 11. ಮಾರಮ್ಮ ಕೈಲಿ ಹಿಡಿದ ಆಯುಧ ತುಂಬಾ ಅಪಾಯಕಾರಿ (೩)
 • 13. ಪಾರಣೆಗೆ ಮೊದಲು ಜಾಗ ನೋಡಿ ರಾತ್ರಿಯಿಡಿ ಎಚ್ಚರವಾಗಿರಿ (೪)
 • 14. ದಾರಿಯಲ್ಲಿ ರುಂಡವನ್ನಿರಿಸಿ ಕಾರ್ತೀಕದ ನಂತರ ಕುಳಿತುಕೊಳ್ಳಿ (೪)
 • 15. ಹೀಗೆಳೆಯುತ್ತಾ ಮಾಡಿದ ಸ್ನೇಹ (೪)
 • 16. ಅಂಗಾಂಗಕ್ಕೆ ಇಜ್ಜಲು ಪೂಸಿಕೊಂಡ ಗ್ರಹ (೪)