Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3396

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಸುಡುತ್ತಿರುವಂತೆ ಬಂದ ವಿಷವಲ್ಲದ ಹಾವನ್ನು ಕೋಪಿಷ್ಠ ಕಂಡ (೪)
  • 3. ತುಂಬಾ ಸ್ವಾದಿಷ್ಟವಾದದ್ದು ಕೈನಲ್ಲೇ ಇದೆ (೪)
  • 6. ಬಹಳ ಬಾರಿ ಬಳಲಿಸುವಂತೆ ಮಾಡಿ ಹೆಚ್ಚಿಸು (೪)
  • 8. ಗುರುಗಳು ಒಪ್ಪಿಸಿದ ಜವಬ್ದಾರಿ ಈ ತರಹೆ ಮಹತ್ತರ (೪)
  • 9. ಮಡಿಯಲ್ಲಿ ಹಡಿ ಮೈಲಿಗೆ ತಂದ ಉಪ್ಪರಿಗೆ (೩)
  • 11. ಹರಪ್ಪನ ಕಾಲದಲ್ಲಿ ಸಂಡಿಗೆ ಜೊತೆ ಕರಿದ ತಿಂಡಿ (೩)
  • 13. ಕೇಳಿದ್ದನ್ನು ಕೊಡುವ ಕರ್ಣನಂತಹ ಶೂರ (೪)
  • 15. ಜತೆಯಲ್ಲಿ ಪಾಲ್ಗೊಂಡವನು ಪಾಲುದಾರನಂತಿದ್ದಾನೆ.(೪)
  • 17. ಲೋಕ ಕಲ್ಯಾಣಾರ್ಥವಾದ ಹೋಮವನ್ನು ಹೀಗೆ ಹೇಳಿ (೪)
  • 18. ವರ್ಷಕ್ಕೊಮ್ಮೆ ಮೇಲುಕೋಟೆಯಲ್ಲಿ ನಡೆಯುವ ವೈಭವ (೪)

ಮೇಲಿನಿಂದ ಕೆಳಕ್ಕೆ

  • 1. ಬರಗಾಲದಲ್ಲೂ ಮನೆದುಂಬಲು ಬಂದ ಅತ್ತಿಮರ (೪)
  • 2. ಶ್ರೀಲಂಕಾ ದೇಶದ ಪೌರನಿಗೆ ಹೀಗೆನ್ನಿ (೩)
  • 4. ಗುರುವಿಗಾಗಿ ತಂದ ಪಲ್ಲವ (೩)
  • 5. ಚರಣ ಹಿಡಿದು ಎದ್ದಾಗ ಅರಸನಿಗೆ ಬಂದ ಯುದ್ಧೋತ್ಸಾಹ (೪)
  • 7. ಕಣ್ಣಿಗೆ ಆನಂದವನ್ನುಂಟುಮಾಡುವ ಸೊಬಗು ಹರ ನೀಡಿದ (೫)
  • 8. ಗುಡಿಸಿ ಶುಚಿಯಾದ ದೇಗುಲ ಹಾಗೂ ಅದರ ಮೇಲಿನ ಕೊಡ (೫)
  • 10. ಪಾದವನ್ನು ಹೊಡೆಯುವ ಸಾಧನವನ್ನಾಗಿ ಉಳ್ಳ ಹುಂಜ (೪)
  • 12. ಆವಿಯಿಂದ ಚಲಿಸುವ ರೈಲುಗಾಡಿ (೪)
  • 14. ಯುದ್ಧಕ್ಕೆ ಆಹ್ವಾನ ನೀಡಿ ಕೊಟ್ಟ ತಾಂಬೂಲ (೩)
  • 16. ಕೋಟೆ ಹತ್ತಿ ಹೋದರೆ ತುಂಬಾ ಸಮೀಪ (೩)