Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3304

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಸಜ್ಜಪ್ಪ ಭಕ್ಷಿಸಲು ಕುಳಿತ ಒಳ್ಳೆಯ ಮಂದಿ
  • 5. ಬದುಕಲು ನೆಲೆಸಿರುವ ಮನೆ
  • 6. ಅವನಂತೆ ಸರಾಧಮನಲ್ಲ ಈ ಕಾಡಿನ ಅರಸನಾದ ಸಿಂಹ
  • 7. ಗುದಾನದಲ್ಲೇ ಕುಳಿತ ಇವನ ಸ್ವಭಾವ ಒಳ್ಳೆಯದು
  • 9. ಪ್ರಮುಖ ಕಲಾವಿದನ ಜೊತೆ ನಟಿಸಿದ ಜತೆ ಕಲಾವಿದ
  • 12. ಮನದ ನಡುವೆ ಹಾಜರಾದ ದೊಡ್ಡ ಮಂದಿ
  • 15. ಸರ್ವರಿಗೂ ಸರಿಯಾದ ಭಾಗ ದೊರೆತಿದೆ
  • 17. ಹಾಸನದಲ್ಲಿ ಕುಳಿತು ಆಡಿದ ಅಣಕ ನಾಟಕ
  • 18. ನಾಪತ್ತೆಯಾದ ಸೈನ್ಯದ ಗುಂಪು
  • 19. ಕಾಳಗಕ್ಕಿಳಿದ ಗಂಡು ಕುರಿ

ಮೇಲಿನಿಂದ ಕೆಳಕ್ಕೆ

  • 1. ಸರಣಿಯಲ್ಲಿ ವಿದ್ಯುತ್ ಪ್ರವಹಿದ ಬಗೆ
  • 2. ಸಮ ಸಮವಾಗಿ ಹತಗೊಂದರೂ ತೋರಿದ ಒಪ್ಪಿಗೆ
  • 3. ಮಾವ ಅರಸನ ಮುಂದೆ ತೋರಿದ ಅಭಿನಯದಲ್ಲಿನ ಕಲೆ
  • 4. ನೀರು ಹಾಕಿ ದೇವರ ಮುಂದೆ ಜನ ಹೊತ್ತಿಸಿದ ದೀಪ
  • 7. ಗುಲಾಲು ಎರಚಲು ಸಮ್ಮತಿಸಿದ ಆಳು
  • 8. ಕುಲದಲ್ಲಿ ಇವನೂ ಒಬ್ಬ
  • 10. ರಾಮನ ಹೆಸರಿಸಿಕೊಂಡ ಈತ ಕೆಟ್ಟವನು
  • 11. ಅಂಚೆ ತಂದುಕೊಡಲು ಪಾಲು ನೀಡಬೇಕಾಗಿದೆ
  • 13. ಹಾಲಿನಂತೆ ಕಂಡರೂ ಇದು ವಿಷ
  • 14. ಸಿನಿಮಾರಂಗ ಪ್ರವೇಶಿಸಿದ ಹೊಸ ಕಲಾವಿದ
  • 15. ಸೇರಿಗೆ ಒಂದೂಕಾಲು ಅಳತೆಯ ಪ್ರಮಾಣ
  • 16. ದೇಗುಲದಲ್ಲಿ ಕಳ್ಳರನ್ನು ಪತ್ತೆ ಮಾಡಲು ಈ ಮೇಲ್ವಿಚಾರಣೆ