Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3397

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಮುಖ್ಯವಾಹಿನಿಯಿಂದ ದೂರವಿಟ್ಟು ಕೊನೆಗೆ ತಳ್ಳಿ ತಿರಸ್ಕರಿಸಿದ ಬಗೆ (೪)
  • 3. ಅಕ್ಕ ಪಕ್ಕ ಹೋಗಿ ಬರಲು ಪಾಸು ಬೇಕು (೪)
  • 6. ಕರ್ನಾಟಕದಲ್ಲಿ ಸಂಚರಿಸಿದ ಪಂಚತಂತ್ರದ ನರಿ (೪)
  • 9. ಸರಕಾರ ರಚನೆಗೆ ಪಕ್ಷ್ಯಕ್ಕೆ ಅವಶ್ಯವಾದ ಹೆಚ್ಚಿನ ಬಲ (೪)
  • 11. ಮನವನ್ನು ನಿಯಂತ್ರಣದಲ್ಲಿರಿಸಿದ ನಿಗ್ರಹ (೩)
  • 13. ಇದು ಕೊನೆಯದು ಅಂತೀನಿ ಸರೀನಾ (೩)
  • 15. ರಂಗನ ಚರಣಕ್ಕೆರಿದಾಗ ಯುದ್ಧಭೂಮಿಗೆ ತೆರಳಿ (೪)
  • 17. ಅರಸಿ ಕತೆ ಕೇಳುತ್ತ ವ್ಯಕ್ತಮಾಡಿದ ಸರಸ ಗುಣ (೪)
  • 20. ನಿಶ್ಚಿತಾರ್ಥಕ್ಕೆ ಹೋಗಲು ಈತನಿಗೆ ಉತ್ಸಾಹವಿಲ್ಲ (೪)
  • 21. ದ್ವಾಪರದ ಸಂಗತಿಯನ್ನು ಒಳಗೊಂಡ ಬೇರೆಯವರ ಸ್ನೇಹ (೪)

ಮೇಲಿನಿಂದ ಕೆಳಕ್ಕೆ

  • 1. ಕೌಶಿಕ ಸಾಕಿಕೊಂಡ ಇಲಿ ಇದು (೩)
  • 2. ಆ ಕಡೆ ಈ ಕಡೆ ಎಳೆದು ಜಗ್ಗಾಡಿದ ಬಗೆ (೩)
  • 4. ಸುಳಿ ಇಲ್ಲೇ ಇದೆ ಎಂಬ ಕರುಹು ಸಿಕ್ಕಿದೆ (೩)
  • 5. ಒಳ್ಳೆಯ ನೀತಿಯಂತಹ ಹೆಸರನ್ನು ಹೊಂದಿದಾಕೆ (೩)
  • 7. ನೃತ್ಯ ಸಂಗೀತ ಮುಂತಾದ ಸ್ವಾದವನ್ನು ಅನುಭವಿಸುವ ಕ್ರಿಯೆ (೫)
  • 8. ಕದನದ ಸಮಯದಲ್ಲಿ ಮುರಿದ ಬಾಗಿಲ ಹಲಗೆ (೨)
  • 9. ಬಾನ ದಾರಿಯಲ್ಲಿ ಬೆಳೆಸಿದ ಉದ್ಯಾನ (೨)
  • 10. ಭಾವನೆಗೆ ನೋವುಂಟು ಮಾಡುವಂತಹುದು (೫)
  • 12. ಏಳು ತಂತಿಯ ನಾರದರ ವೀಣೆ ಹಿರಿಮೆಯನ್ನು ಹೊಂದಿದೆ (೩)
  • 13. ಅಂಗನೆ ಹೊಂದಿದ ಅವಯವ (೨)
  • 14. ಕ್ಷಾಮ ಡಾಮರಕ್ಕೆ ಸಿಕ್ಕಿ ಒಣಗಿದ ವೃಕ್ಷ (೨)
  • 15. ಜನಿಸಿದಾಗ ಕವಿದುಕೊಂಡ ಇರುಳು (೩)
  • 16. ಅಪರಂಜಿಯನ್ನು ನಾಚಿಸುವ ಬಣ್ಣ (೩)
  • 18. ಅವತಾರ ಎತ್ತಿದ ಸಮಯದಲ್ಲಿ ತಂದ ತಂತಿ ವಾದ್ಯ (೩)
  • 19. ಕರ ತೆತ್ತು ಬಂದ ಈತ ಸೇವಕ (೩)