Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3398

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ದಶರಥ ಪುತ್ರನ ಹಿರಿಯ ಮಗನ ತಮ್ಮ ವಿಶಿಷ್ಟಾದ್ವೈತ ಸಂಸ್ಥಾಪಕ (೪)
  • 3. ಫಿರಂಗಿಯಿಂದ ಹಾರುವ ಸ್ಫೋಟಕ (೪)
  • 5. ಪಾರ್ವತಿಯ ತಂದೆ ನೆಲೆಸಿದ ಬೆಟ್ಟ (೩)
  • 6. ಬಿಟ್ಟು ಹೋದವರು ಒಬ್ಬರನ್ನೊಬ್ಬರು ಸಂಧಿಸಿದ ಬಗೆ (೩)
  • 8. ಗುಟ್ಟು ಹೊರಗೆ ಬಂದ ರೀತಿ (೨)
  • 9. ಹಸಿಯ ತರಕಾರಿಗಳಿಗೆ ಮಸಾಲೆ ಹಾಕಿ ಸಿದ್ಧಪಡಿಸಿದ ವ್ಯಂಜನ (೩)
  • 10. ದಿಟ್ಟವಾಗಿ ಹೇಳಿದ ವಿಷಯ ಸುಳ್ಳಲ್ಲ ನಿಜ (೨)
  • 12. ತಾರುಣ್ಯದಲ್ಲಿ ಅಂಚೆ ಇಲಾಖೆ ನೀಡಿದ ತಂತಿ (೨)
  • 14. ಕಸೂತಿ ಹಾಕಲು ಕ್ರೋಶ ಹಿಡಿದಾಗ ಬಂದ ಕೋಪ (೩)
  • 16. ತರುಣರು ನೆಟ್ಟು ಬೆಳಸಿದ ಮರ (೨)
  • 17. ಮನೆಯಲ್ಲಿ ಕುಳಿತ ತಪ್ಪತಸ್ತನಿಗೂ ವಿಧಿಸಿದ ದಂಡ (೩)
  • 18. ಪ್ರತಿ ಬಾರಿಯೂ ತಪ್ಪದೆ ತಂದ ದೊಡ್ಡ ಪಾತ್ರೆ (೩)
  • 21. ರಾಜರ ಪಯಣದಲ್ಲಿ ಎದುರಾದ ಸೋಲು (೪)
  • 22. ದ್ರುಷ್ಟನಿಗೆ ಸುದೈವ ಕೈಕೊಟ್ಟಾಗ ನಷ್ಟವೇ ಆಯಿತು (೪)

ಮೇಲಿನಿಂದ ಕೆಳಕ್ಕೆ

  • 1. ಶಿರಾದಲ್ಲಿ ಧಾನ್ಯ ಗುಪ್ಪೆಯಾಗಿದೆ (೨)
  • 2. ದೇವರ ಧ್ಯಾನದಲ್ಲಿ ನಿರತರಾದವರು ಮಾಡಿದ ಸ್ಮರಣೆ (೪)
  • 3. ಮಿಡಿದ ಸಿಡಿ ಕಂಡು ಉಂಟಾದ ಅಸಹನೆ (೪)
  • 4. ಒಂಟೆಗೆ ಬೆನ್ನು ಹೀಗೆ ದಪ್ಪ (೨)
  • 5. ಕುಸ್ತಿ ಪಟು ಮಾಡಿದ ಹಟ (೨)
  • 7. ದಿನಕರನಿರಲಿ ಬಿಡಲಿ ಈ ಹೊಳೆಯಂತೂ ಹರಿಯುತ್ತಲಿದೆ (೨)
  • 8. ಸುರಕ್ಷಿತವಾದ ಹೆಸರನ್ನಿರಿಸಿಕೊಂಡ ಸಿನಿಮಾ ನಟಿ (೩)
  • 11. ಗರುವದಿಂದ ಹೋರಾಡಿದ ಗಂಡು ಕುರಿ (೩)
  • 13. ಬುರುಜು ಮೇಲೆ ಹತ್ತಿ ಮಾಡಿದ ಸಹಿ (೨)
  • 14. ಗಜಗಳನ್ನು ಕಟ್ಟಲು ಲಾಯಕ್ಕಾದ ಸ್ಥಳ (೪)
  • 15. ತಮಾಷೆಯಾಗಿ ಕಳೆದ ನೂರು ವರ್ಷ (೪)
  • 16. ತರಲೆ ಮಾಡುತ್ತಿರುವ ಶಿರ (೨)
  • 19. ಕೋಪದಲ್ಲಿ ಬಗ್ಗಿ ನೋಡಿದರೆ ಕಾಣುವ ಬಾವಿ (೨)
  • 20. ಕಪ್ಪಗಿರುವ ಕಾಣಿಕೆ ರಾಜನಿಗೆ ಕೊಡಿ (೨)