Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3401

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ನಾವಿತ್ತ ತೆರಿಗೆಯದೇ ಈ ಹಣ (೨)
  • 2. ಸುಸಂಸ್ಕೃತನಾದವನು ಈ ಮಗ (೨)
  • 4. ಅಂಬಾಳೀಕೆ ಬರಗಾಲದಲ್ಲಿ ಈ ಆಕಾಶದಿಂದ ಬಂದಳು (೩)
  • 5. ಅಂತಃಕಲಹಕ್ಕೆ ಬಲಿಯಾದ ಕೃಷ್ಣನ ಕುಲದವ (೩)
  • 7. ಸಮಾಜಕ್ಕೆ ಕೆಟ್ಟದ್ದು ಮಾಡಿದಾಗ ಅನುಭವಿಸಿದ ಶಿಕ್ಷೆ (೨)
  • 9. ಸವಾರಿ ಮಾಡಿದ್ದು ತಪ್ಪಲ್ಲ (೨)
  • 10. ಹಕ್ಕಿ ಚಿಲಿಪಿಲಿಗುಟ್ಟಿದಾಗ ಬರಹ ರೂಪದಲ್ಲಿರಿಸಿ (೨)
  • 12. ಹಿಡಿದರೆ ಬಿಡದ ಹಳ್ಳಿ ಜಾತಿಯ ಪ್ರಾಣಿ (೨)
  • 13. ಅಸಂಖ್ಯ ಮಂದಿ ಸೇರಿ ನಿರ್ಮಿಸಿಕೊಂಡ ದೇಗುಲ (೩)
  • 14. ತಮಿಳುನಾಡಿನ ಈ ಪುಣ್ಯಕ್ಷೇತ್ರಕ್ಕೆ ಹೋಗಿ ಹಳ್ಳಿ ಮುಟ್ಟಿ (೨)
  • 15. ವಿಕಟ ನಗೆ ಬೀರುವಂತೆ ಕಾವ್ಯ ರಚಿಸಿದಾತ (೨)
  • 17. ಹಕ್ಕಿ ಪಕ್ಷಿಗಳನ್ನು ಜಾಲಾಡಿ ಹಿಡಿಯಲು ಹಾಕಿದ ಬಲೆ (೨)
  • 18. ಹಲವಾರು ವಿಧದಲ್ಲಿ ರೈತನಿಗೆ ಉಪಯುಕ್ತವಾದ ನೇಗಿಲು (೨)
  • 20. ಮಾತು ನಿರತನ ಅನುರಣಿಸಿದ ಧ್ವನಿ (೩)
  • 21. ಹಲವಾರು ಮನೆಗಳ ಸಂಕೀರ್ಣದಲ್ಲಿ ಜನ ವಟಗುಟ್ಟುತ್ತಾರೆ (೩)
  • 22. ಕತ್ತಿನ ಬಳಿ ಇರಿಸಿ ಹೆದರಿಸಲು ಬಳಸಿದ ಕಠಾರಿ (೨)
  • 23. ಬಾದಾರಾಯಣ ಸಂಬಧ ಹೇಳಿದರೂ ಕೇಳದ ಬಿಟ್ಟ ಶರ (೨)

ಮೇಲಿನಿಂದ ಕೆಳಕ್ಕೆ

  • 1. ವಿರಹ ಉಂಟಾಗಲು ದ್ವೇಷವೇ ಕಾರಣ (೩)
  • 3. ಯಾರಿಗಾದರೂ ಆಗುತ್ತದೆ ಎಂದು ಮಾಡಿದ ಉತ್ಪಾದನೆ (೩)
  • 4. ಅಂಗುಲವನ್ನು ಅಳೆಯುವ ಬೆರಳು (೩)
  • 6. ಮನೆಯ ಮುಂದಿನ ಮೊಗಸಾಲೆ (೩)
  • 8. ನಾಗಮಂಗಲದಲ್ಲಿ ಏರ್ಪಡಿಸಿದ ಗೆಲುವಿನ ಹಬ್ಬ (೫)
  • 9. ಮರ ಹತ್ತಿ ಯುದ್ಧದಲ್ಲಿ ಕಾದಾಡಿದ ಕೇಸರಿಯಂತಹ ಯೋಧ (೫)
  • 11. ಕೈ ಚಾಚಿ ನಿಂತ ಭೂತ ಪ್ರೇತ (೩)
  • 12. ಉಲೂಚಿಯ ಮನೆಯ ಮೇಲೆ ಕುಳಿತುಕೊಂಡ ಗೂಬೆ (೩)
  • 14. ಕಂಜರಿ ನಡಿಸುತ್ತಾ ಬಂದ ಆನೆ (೩)
  • 16. ಆಚಾರ ಪಾಲಿಸುವ ವಿಷಯ ಇದು (೩)
  • 17. ಪಾತಕಗಳನ್ನು ತಿಳಿಸುವ ಕುಂಡಲಿ (೩)
  • 19. ಲವಕುಶರು ವರುಣನಿಂದ ಪಡೆದ ಕ್ಷಾರ (೩)