Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3402

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 5. ಈಶ್ವರ ಹೇಳಿದಂತೆ ಯಾವುದೂ ಶಾಶ್ವತವಲ್ಲ (೩)
  • 6. ಕಳವಳದಿಂದ ಕತ್ತರಿಸಿದ ಭೋಜನ (೩)
  • 7. ವರ್ಷಾಶನವನ್ನು ಅಧೀನ ಪಡೆಸಿಕೊಂಡ ಬಗೆ (೨)
  • 9. ನೇಸರನನ್ನು ಸೀದಾ ನೋಡಬಹುದು (೨)
  • 10. ಕವಿದ ಮೋಡದ ನಡುವೆ ಬಡಿದ ಬಾಗಿಲ ಹಲಗೆ (೨)
  • 12. ನಿರ್ಮಾಣ ಮಾಡಿದ್ದು ನಾಶವಾಗಿದೆ (೩)
  • 13. ನಾಯಕನನ್ನು ನಿಷ್ಠೆಯಿಂದ ಕಾಪಾಡಿದ ಶ್ವಾನ (೨)
  • 14. ಹಗರಣದಿಂದಾಗಿ ಮಾಡಬೇಕಾಗಿ ಬಂದ ಯುದ್ಧ (೨)
  • 15. ವಿಮಾನ ಹತ್ತಿ ಆರಾಮಾಗಿ ತೆಗೆದುಕೊಂಡ ವಿಶ್ರಾಂತಿ (೩)
  • 17. ಉಪದ್ರವ ನೀಡಲು ತಂದ ನಿರಿನಂತಹ ವಸ್ತು (೨)
  • 19. ಆವೇಶದಿಂದ ಧರಿಸಿದ ಬೇರಯದೇ ರೂಪ (೨)
  • 20. ಮಾದ ನಗುತ್ತಾ ಮೇಯಿಸಿದ ಪಶು (೨)
  • 22. ಚಕ್ಕಂಬಟ್ಟಲು ಹಾಕಿಕೊಂಡು ಲಲ್ಲೆಗೆರೆದ ಬಗೆ (೩)
  • 23. ಒಳ್ಳೆಯ ಸ್ವಾದ ಸುಚಿತ್ರ ಅನುಭವಿಸಿದಳು (೩)

ಮೇಲಿನಿಂದ ಕೆಳಕ್ಕೆ

  • 1. ಮಾಸಿ ಕನಸಿನಲ್ಲಿ ಹೇಳಿದ್ದು ಮನಸ್ಸಿನಲ್ಲಿ ಉಂಟಾದದ್ದು (೪)
  • 2. ದುರ್ಯೋಧನ ಮುಂತಾದ ನೂರು ಸಹೋದರರು (೩)
  • 3. ಕರ ಹಿಡಿದು ಬಂದ ಈ ಉದ್ಯೋಗಿ (೩)
  • 4. ಹಿಂದಿನ ಮೈಸೂರು ಸಂಸ್ಥಾನದಲ್ಲಿದ್ದ ಪ್ರಧಾನಿ (೪)
  • 8. ಉಂಗುರ ಧರಿಸಿದ ಗ್ರಹ (೨)
  • 9. ನೇಮಕ ಮಾಡಿಕೊಳ್ಳುವಾಗ ತೋರಿದ ನಿಷ್ಠೆ (೨)
  • 11. ಉತ್ತರಕ್ಕೆ ವಿರುದ್ದ ತಲೆ ಮಾಡಿದ ದಿಕ್ಕು (೩)
  • 13. ಅಮರಾವತಿಯ ಅರಸನಂತಹ ಸರ್ಪಗಳ ದೊರೆ (೩)
  • 14. ದೇವರನ್ನು ಕೂರಿಸಿ ಮೆರವಣಿಗೆ ಮಾಡಿದ ತೇರಿನ ಗಾಲಿ (೪)
  • 15. ವಿಷಯದಲ್ಲೇ ನಮೂದಿಸಿದ ನಂಜು (೨)
  • 16. ದಮನಗೊಳಿಸಲಾಗದಷ್ಟು ಅಹಂಕಾರ (೨)
  • 18. ಬಣ್ಣದಿಂದ ಕೂಡಿದ ಸಿನಿಮಾ (೪)
  • 19. ವೇದ ಹೇಳುವಾಗ ಎದುರಾದ ವ್ಯಥೆ (೩)
  • 21. ನಸು ನಗುವಾಗ ಮುಸುಕಿದ ಮುಂಜಾನೆ (೩)