Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3403

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 5. ಮಹಡಿ ಹತ್ತತೊಡಗುವುದು ತುಂಬಾ ದೊಡ್ಡ ಸಂಗತಿ (೪)
  • 7. ಸಿಹಿಯಾದ ಪಲ್ಲಂಗ ಮದುವೆಗೆ ತನ್ನಿ (೪)
  • 8. ಕಲಹದ ನಂತರ ಸುಮಂಗಲಿಯರು ಹೊತ್ತ ಕೊಡ (೩)
  • 11. ಹೆಚ್ಚು ಆಮ್ಲಜನಕ ನೀಡುವ ವಿಕಸನಗೊಂಡ ವೃಕ್ಷ (೩)
  • 12. ಕೊಡಗಿನ ಈ ಸ್ಥಳ ನಾಡಿನ ಪವಿತ್ರ ನದಿಯ ಉಗಮ (೫)
  • 13. ಪ್ರೇತದ ಕರ ಹಿಡಿದ ಉತ್ತೇಜಕ (೩)
  • 14. ಶಿಲ್ಪದ ಮೇಲೆ ಶಿಲ್ಪಿ ಮೂಡಿಸಿದ ಕಲೆ (೩)
  • 18. ಮಂದಿಯಿಂದ ಮಂದಿಗೆ ಬಂದ ಪಾರಂಪರ್ಯ ಸಂಸ್ಕೃತಿ (೪)
  • 20. ಚಿತ್ತವನ್ನು ಮುದ್ದಿಸಿದ ಮುದ್ದಣನ ಸತಿ (೪)

ಮೇಲಿನಿಂದ ಕೆಳಕ್ಕೆ

  • 1. ಪ್ರೀತಿ ಮಾಡುವವರ ಪ್ರಪಂಚ (೪)
  • 2. ಗೆದ್ದಲು ಕಟ್ಟುವ ಈ ಕೋಟೆಯಲ್ಲಿ ಹಾವು ಸೇರಿಕೊಳ್ಳುವುದು (೨)
  • 3. ಅವಧೂತರ ಬಳಿ ಬಂದ ಮದುವೆ ಹೆಣ್ಣು (೨)
  • 4. ಕಚನನ್ನು ನಗಿಸಲು ಕೂಳಿಸಿ ಕಂಕುಳಲ್ಲಿ ಬೆರಳಾಡಿಸುವುದು (೪)
  • 6. ಪಾರಮ್ಯವಾದ ಕಡೆ ಇರುವ ಸೊಬಗು (೨)
  • 7. ಮಗ್ಗುಲಲ್ಲೆ ಇದೆ ನೂಲುವ ಉಪಕರಣ (೨)
  • 9. ಪಾತಕ ನೂರು ಬಾರಿ ಮಾಡಿದಂತೆ ಕಾಣುತ್ತಿದೆ (೩)
  • 10. ಥೈಲ್ಯಾಂಡ್ ದೇಶದ ರಾಜಧಾನಿ (೩)
  • 11. ಅರಿಗಳನ್ನು ನಿಗ್ರಹಿಸುವಂತೆ ಮಾಡಿಕೊಂಡ ಮನವಿ (೩)
  • 13. ಪ್ರೀತಿಯನ್ನು ಬೊಗಸೆಯಲ್ಲಿ ತುಂಬಿ ನೀಡಿದ ಬಗೆ (೪)
  • 15. ಪಕ್ಕದ ಗ್ರಹದಲ್ಲಿ ಆನೆ ನೆನೆದಿದೆ (೪)
  • 16. ಆನಂದದಲ್ಲಿ ತುಂಬಿಕೊಂಡ ಸೊಬಗು (೨)
  • 17. ಮನಾಲಿಗೆ ಹೋಗಿ ಹೇಳಿಕೊಂಡ ಹೆಸರು (೨)
  • 19. ಮಲ್ಲಯುದ್ಧದಲ್ಲಿ ಹಾಕಿದ ವರಸೆ (೨)
  • 21. ನೋಟು ನೀಡಿ ಕಂಡ ದೃಶ್ಯ (೨)