Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3404

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 1. ಸತ್ಯ ಅಹಿಂಸೆ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ನಾಯಕನ ಜನ್ಮ ಜಯಂತಿ ಇಂದು (೩)
 • 2. ಉದ್ಧಾರ ಮಾಡಿಕೊಡಬಲ್ಲದ್ದು ತುಂಬಾ ದೊಡ್ಡದು (೩)
 • 4. ವಂಚನೆ ಮಾಡಬೇಡಿರೆಂದು ಶರಣರು ಹೇಳಿದ ಮಾತು (೩)
 • 7. ನಗರದಲ್ಲಿ ನಿಂತರೂ ಕಾಣುವ ಆಕಾಶ (೩)
 • 8. ಮಹಾತ್ಮ ಗಾಂಧೀಜಿಯವರು ಮೋಹನಚಂದ್ರನಷ್ಟೇ ಅಲ್ಲ (೫)
 • 9. ರಣರಂಗಕ್ಕೆ ಬಂದು ಹಿಡಿದ ಕಾಲು (೩)
 • 10. ಕರಣಿಕರಿಗೆ ಲೆಕ್ಕ ಬರೆಯಲು ಸಾಕಾದ ನಿಮಿಷ ಮಾತ್ರ (೩)
 • 12. ಕಣದಲ್ಲಿ ನಡೆದ ವಿವಾಹ (೩)
 • 13. ನಾವು ಹುಟ್ಟಿ ಬೆಳೆದ ಅಮ್ಮನ ಮನೆಯಂತಹ ಭೂಮಿ (೩)

ಮೇಲಿನಿಂದ ಕೆಳಕ್ಕೆ

 • 1. ಗಾಡಿಯಲ್ಲಿರಿಸಿ ತಂದ ಅರ್ಜುನನ ಬಿಲ್ಲು (೩)
 • 3. ದನಗಳನ್ನು ಮೇಯಿಸಲು ಸಿದ್ಧವಾಗಿ ನಿಂತ ಮನ್ಮಥ (೩)
 • 5. ಮುಗಿದ ಪರವಾನಿಗೆ ಅವಧಿಯನ್ನು ಮುಂದುವರೆಸಿಕೊಂಡ ಬಗೆ (೫)
 • 6. ಪ್ರೀತಿ ಸೇಡಾಗಿ ತಿರುಗಿ ನಿಂತಿದೆ (೫)
 • 7. ಮೊಸಳೆ ಆನೆಯ ಕಾಲು ಹಿಡಿದಾಗ ಮಹಾವಿಷ್ಣು ಬಂದು ಕಾಪಾಡಿದ ಪೌರಾಣಿಕ ಕಥೆ (೫)
 • 9. ಹತ್ತಿ ಬಳಸಿ ದಾರ ತೆಗೆಯಲು ಗಾಂಧೀಜಿ ಬಳಸಿದ ಉಪಕರಣ (೩)
 • 11. ಕಡು ಕಾಗದದ ಮೇಲೆ ಬರೆದ ಈ ಬರಹ ಶುದ್ಧ ಪ್ರತಿಯಲ್ಲ (೩)