Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3405

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಲಾಂಗೂಲವನ್ನು ಹೊಂದಿದ ತಿರುಪತಿ ವೆಂಕಟರಮಣ (೩)
  • 3. ಬರಗಾಲದಲ್ಲಿ ಬಂದು ನಿಂತ ಬೇಡ (೩)
  • 5. ರಾಮ ಪುತ್ರನಿಗೆ ರವಿಕೆ ತೊಡುವಂತಹ ಉತ್ಸಾಹ (೫)
  • 8. ಬಲವಾದ ಆಸೆ ಅಂಬು ಹಿಡಿದಾಗಣಬಂದಿದೆ (೩)
  • 10. ಕಲಹಕ್ಕೆ ಮುನ್ನ ಎಲ್ಲವೂ ಇದೆ (೩)
  • 12. ಅಂಕುಡೊಂಕಾದ ಸ್ಥಳದಲ್ಲಿ ದೇವತಾಣಪೂಜೆ ಆರಂಭ (೩)
  • 14. ಹುಳು ಮುಚ್ಚಲು ತೋರಿದ ಒಯ್ಯಾರ (೩)
  • 17. ಸಮುದ್ರದಷ್ಟು ಒಳ್ಳೆಯ ಸ್ವಭಾವವನ್ನು ಹೊಂದಿದಾಕೆ (೫)
  • 19. ಗಡಿ ಭಾಗದ ಅಂಗಡಿ ಬಿಡಲು ನೀಡಿದ ಹೆಚ್ಚಿನ ಹಣ (೩)
  • 20. ಪುಳ್ಳೆಯನ್ನು ಮುಟ್ಟಿದ ಕೂಡಲೇ ಆದ ರೋಮಾಂಚನ (೩)

ಮೇಲಿನಿಂದ ಕೆಳಕ್ಕೆ

  • 1. ಇವನು ಚಾಲಕನಲ್ಲ ಇನ್ನೂ ಹುಡುಗನಷ್ಟೆ (೩)
  • 2. ಜಿಲೇಬಿ ಮಾಡುವಾಗ ನೀರು ಹರಿದ ಬಗೆ (೨)
  • 3. ಶಂಖು ಹುಡಕಿ ತಂದ ಬಗ್ಗೆ ಬಂದ ಅನುಮಾನ (೨)
  • 4. ಸುರಕ್ಷತೆಗಾಗಿ ನೀಡಿದ ಭದ್ರತೆ (೩)
  • 6. ಅಜ್ನ್ಯಾತವಾಸದಲ್ಲಿ ಭೀಮ ಅಡಿಗೆ ಭಟ್ಟನಾಗಿ ದರಿಸಿದ ವೇಷ (೩)
  • 7. ಸಾವಿರ ಬಾರಿಯಂತೆ ಈ ಬಾರಿಯೂ ಬಂದ ಅಗಲಿಕೆ ನೋವು (೩)
  • 9. ಬಂಧುಗಳ ಜತೆ ನಡೆಸಿದ ಜೀವನ (೩)
  • 11. ಮಕ್ಕಳಿಗಾಗಿ ಮಿಡಿಯುವ ತಾಯಿಯ ಜೀರ್ಣಾಂಗ (೩)
  • 13. ರಣರಂಗಕ್ಕೆ ಹೊರಟ ಗಂಡ (೩)
  • 14. ಕಂಬಳ ಕಾಣಲು ಬಂದ ಬಂಧು ಸಮೂಹ (೩)
  • 15. ಪ್ರಕೃತಿ ಮುನಿದಾಗ ಉಂಟಾದ ಅನರ್ಥ (೩)
  • 16. ಕೊಳದಲ್ಲಿ ಕುಳಿತವನ ಮೇಲೆ ಬಂದ ಆರೋಪ (೩)
  • 17. ಗೋಪುರದ ತಳಗೆ ನಿಂತ ದೇಗುಲ (೨)
  • 18. ಹರಿ ಪುತ್ರನಿಗೆ ಇವನು ಶತ್ರು (೨)