Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3406

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 2. ಮಠಗಳಲ್ಲಿ ನಡೆಯುವ ಸಾಮೂಹಿಕ ಭೋಜನ (೫)
 • 6. ಜೀವವಿರುವವರೆಗೂ ಅವಶ್ಯವಾದ ನೆತ್ತರ ನಾಳ (೪)
 • 8. ಕರಟ ಹಿಡಿದು ಪಂಚತಂತ್ರಕ್ಕೆ ಬಂದ ನರಿ (೪)
 • 10. ಕಮಲದ ಅಂಗಿ ಧರಿಸಿ ಬಂದ ಕೋತಿ (೩)
 • 11. ವ್ಯಸನಿಯ ಹತ್ತಿರ ಇರುವಂತಹುದು (೩)
 • 14. ಪರಮೇಶ್ವರ ನೆಲೆಸಿದ ದೇವಸ್ಥಾನದಲ್ಲಿ ವಾಲಗ ನಾದ ನಡೆದಿದೆ (೪)
 • 16. ಅಮಲು ಏರಿಸಿಕೊಂಡು ಕುಳಿತ ತಾಲ್ಲೂಕು ಅಧಿಕಾರಿ (೪)
 • 17. ಕೋಕಿಲ ಸ್ವರದ ಸಂಗೀತಗಾರರಿಗೆ ನೀಡಿದ ಬಿರುದು (೫)

ಮೇಲಿನಿಂದ ಕೆಳಕ್ಕೆ

 • 1. ಪ್ರಜೆಗಳನ್ನು ಪಾಲಿಸುವ ರಾಜ ಆಳಿನಂತಿದ್ದಾನೆ (೪)
 • 3. ಆರ್. ಕೆ. ನಾರಾಯಣ್ ಕಥೆಯಲ್ಲಿನ ಊರಿಗೆ ದೇಗುಲದ ನಂಟಿದೆ (೩)
 • 4. ಕನಿಕರವನ್ನೂ ಹೊಂದಿದ ಶ್ರೀಮಂತ (೩)
 • 5. ದಾಸರು ನಡೆಸಿಕೊಡುವ ಕಥಾ ಕಾಲಕ್ಷೇಪ (೪)
 • 7. ಸರ್ಪದೇವತೆಯ ಪ್ರೀತಿಗಾಗಿ ಕರಾವಳಿಯಲ್ಲಿ ಮಾಡುವ ಹಬ್ಬ (೫)
 • 9. ವಾಹನ ಚಾಲನೆಗಾರರು ಅನುಸರಿಸ ಬೇಕಾದ ದಾರಿ ನೀತಿ (೫)
 • 12. ಮೇಷದಿಂದ ಮೀನದವರೆಗೆ ಜ್ಯೋತಿಷಿಗಳು ಹೇಳುವ ಭವಿಷ್ಯ (೪)
 • 13. ಐವರಲ್ಲಿ ಒಬ್ಬನಾದ ಊರಿನ ಪ್ರಮುಖ (೪)
 • 15. ಅವಯವಗಳನ್ನು ತೋರುತ್ತಾ ಕುಳಿತ ಗ್ರೀಸ್ ದೇಶಸ್ಥ (೩)
 • 16. ನೂರಕ್ಕೆ ಐವತ್ತು ಭಾಗದಷ್ಟು ಬಟ್ಟೆ ಧರಿಸಿಕೊಂಡ ಹೆಂಡತಿ (೩)