Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3407

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ನಿರಿಗೆ ಹಿಡಿಯುವುದನ್ನು ನೋಡುತ್ತಾ ದಾರಿ ಕಾಯ್ದ ಬಗೆ (೩)
  • 2. ಅಳುವಾಗ ಬಳುಕುತ್ತಾ ಉಂಟಾದ ಹೆದರಿಕೆ (೩)
  • 4. ಉಪವಾಸದ ಸಮಯದಲ್ಲಿ ಲಂಗ ಧರಿಸಿ ಹಾರಿದ ಬಗೆ (೩)
  • 6. ಅವಯವ ಹೊಂದಿದ ಪರದೆಯ ಮೇಲೆ ಕನ್ನಿಕೆ ಬಂದಳು (೪)
  • 8. ಗುಡಾಣದಲ್ಲಿ ಬಲವಂತವಾಗಿ ಕುಳಿತ ಒಳ್ಳೆಯ ವ್ಯಕ್ತಿ (೪)
  • 10. ಮೂರು ಬಗೆಯಲ್ಲಿ ಬಿಸಿಯಾಗು ಬಂದ ತೊಂದರೆ (೪)
  • 11. ಶಿಥಿಲ ದೇಗುಲವನ್ನು ದುರಸ್ತಿಗೊಳಿಸಲು ದಾರ ಹಿಡಿಯಬೇಕು (೪)
  • 12. ಪುಟ್ಟದಾದ ಲಂಗೋಟಿ ಈಗ ಸಿಗೋಲ್ಲ (೪)
  • 14. ಸಿಹಿಯಾದ ಜೇನನ್ನು ಕೈಯಲ್ಲಿ ಇರಿಸಿಕೊಂಡವನು (೪)
  • 16. ಸಾಲೆಯಲ್ಲಿ ಕಟ್ಟಿದ ನೂರು ಕುದುರೆಗಳ ಪಡೆ (೩)
  • 17. ರಾವು ಬಡಿದರು ಹಸು ಹಾಲು ಕೊಡುತ್ತಿದೆ (೩)
  • 18. ಹಿಂದೆ ಗ್ರಾಮವೃತ್ತಿ ಮಾಡುತ್ತಿದ್ದವರಿಗೆ ಬಿಡುತ್ತಿದ್ದ ಜಮೀನು (೩)

ಮೇಲಿನಿಂದ ಕೆಳಕ್ಕೆ

  • 1. ನಿಶ್ಚಲವಾಗಿ ಮಾಡಿಕೊಂಡ ನಿರ್ಧಾರ (೩)
  • 3. ಕುಣಿಯಲ್ಲಿ ಬಿದ್ದು ಎದ್ದರೂ ನಿಲ್ಲದ ನರ್ತನ (೩)
  • 4. ರಾವಣೇಶ್ವರನ ನಗರಕ್ಕೆ ಶ್ರೀರಾಮ ಹೋದ (೨)
  • 5. ನನಗೂ ಸ್ವಲ್ಪ ಬೀರು ಈ ಮಂದಹಾಸ (೨)
  • 7. ಬಣ್ಣಗಳಲ್ಲಾಗುವ ವ್ಯತ್ಯಾಸ ಪಲ್ಲಂಗದ ಮೇಲಿದೆ (೫)
  • 9. ಕುಲವನ್ನು ಬೆಳಗುವ ಈತ ಮಗ (೫)
  • 12. ಪುಕ ಪುಕ ಎನ್ನುತ್ತಿದ್ದರೂ ಉಂಟಾದ ರೋಮಾಂಚನ (೩)
  • 13. ಕೈ ಬೀಸಿ ಕರೆಯಿರಿ ಸಂಪತ್ತು ಸಿಕ್ಕೀತು (೨)
  • 14. ಕಮಲೆ ಹತ್ತಿ ಇಳಿದ ಬೆಟ್ಟ (೨)
  • 15. ಅರಸಿ ಕೊಂಡ ವಸ್ತುವಿನ ಸೀತೆ ನೀಡಿದ ಚೀಟಿ (೩)